ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಸಮುದಾಯದ ಎರಡು ಬಣಗಳ ಮಾರಾಮಾರಿ

ಹೊಸದುರ್ಗ : ತಾಲೂಕಿನ ಶ್ರೀರಾಂಪುರ ಹೋಬಳಿಯ ಅಜ್ಜಯ್ಯನಹಟ್ಟಿ ಗ್ರಾಮದಲ್ಲಿಂದು ಗೊಲ್ಲರ ಸಮುದಾಯದಲ್ಲಿ ಗೊಲ್ಲರ ಆರಾಧ್ಯ ದೈವನ ಪೂಜೆ ಮಾಡುವ ವಿಚಾರವಾಗಿ ಪದೇ ಪದೇ ಬೆಂಕಿ ಮುಚ್ಚಿದ ಕೆಂಡದಂತೆ ಹೊಗೆ ಆಡುತ್ತಿದ್ದ ಅಸಮಾಧಾನ ಇಂದು ಒಂದೇ ಸಮುದಾಯದ ಆ ಎರಡು ಬಣಗಳ ನಡುವೆ ಮಾರಮಾರಿ ನಡೆದಿದ್ದು, ರಕ್ತದ ಹೋಕಳಿಯೇ ಹರಿದಿದೆ.

ಗಲಾಟೆಯಲ್ಲಿ ಗಾಯಗೊಂಡ ಗಾಯಾಳುಗಳು ಹೊಸದುರ್ಗ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು ತನಿಖೆಯ ಬಳಿಕವಷ್ಟೇ

ಸತ್ಯ ಸತ್ಯತೆ ತಿಳಿಯಬೇಕಿದೆ.

Edited By : PublicNext Desk
Kshetra Samachara

Kshetra Samachara

03/01/2025 09:59 pm

Cinque Terre

8.08 K

Cinque Terre

0