ವಿಶ್ವದ ನಂಬರ್ ಒನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಈ ವಾರಾಂತ್ಯದಲ್ಲಿ ತನ್ನ ಗೆಳತಿ 26 ವರ್ಷದ ಎಲ್ಲ ವಿಕ್ಟೋರಿಯಾ ಮ್ಯಾಲೋನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
2024ರ ಫೆಬ್ರವರಿಯಲ್ಲಿ ಜರ್ಮನಿಯಲ್ಲಿ ನಡೆದ ಫ್ರೀಸ್ಟೈಲ್ ಚೆಸ್ ಗೋಟ್ ಚಾಲೆಂಜ್‌ನಲ್ಲಿ ಕಾರ್ಲ್‌ಸೆನ್ ಮತ್ತು ಮ್ಯಾಲೋನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡರು. ಕಾರ್ಲ್‌ಸನ್ ಇತ್ತೀಚೆಗೆ ಎಂಟನೇ ಬಾರಿಗೆ ವಿಶ್ವ ಬ್ಲಿಟ್ಜ್ ಚಾಂಪಿಯನ್‌ಶಿಪ್ ಗೆದ್ದರು.
PublicNext
03/01/2025 11:00 am