ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಾಲಕ್ಕಾಡ್ ರೈಲ್ವೇ ವಿಭಾಗದ ಪರಿಷ್ಕೃತ ವೇಳಾಪಟ್ಟಿ

ಮಂಗಳೂರು: ಪಾಲಕ್ಕಾಡ್ ರೈಲ್ವೇ ವಿಭಾಗದ ಹೊಸ ವೇಳಾಪಟ್ಟಿ ಜನವರಿ 1ರಿಂದ ಚಾಲ್ತಿಗೆ ಬಂದಿದೆ. ಪ್ರಯಾಣಿಕರು ರೈಲುಗಳ ಮುಂಬರುವ ಸಂಚಾರದ ಪರಿಷ್ಕೃತ ಸಮಯವನ್ನು ರಾಷ್ಟ್ರೀಯ ರೈಲು ವಿಚಾರಣೆ ವ್ಯವಸ್ಥೆ ಎನ್‌ ಟಿಇಎಸ್ ಆ್ಯಪ್ ಅಥವಾ ಸಹಾಯವಾಣಿ ಸಂಖ್ಯೆ 139ರ ಮೂಲಕ ದೃಢಪಡಿಸಿಕೊಳ್ಳಲು ತಿಳಿಸಲಾಗಿದೆ.

16603 ಮಂಗಳೂರುಸೆಂಟ್ರಲ್-ತಿರುವನಂತಪುರಂ ಮಾವೇಲಿ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ನಿಂದ ಸಂಜೆ 5.30ರ ಬದಲು 5.40ಕ್ಕೆ 16566 ಮಂಗಳೂರು ಸೆಂಟ್ರಲ್ -ಯಶವಂತಪುರ ರೈಲು ರಾತ್ರಿ 8.05ರ ಬದಲು 8 ಗಂಟೆಗೆ ಸಂಚರಿಸಲಿದೆ. 16649 ಮಂಗಳೂರು ಸೆಂಟ್ರಲ್-ನಾಗರಕೋವಿಲ್ ರೈಲು ಬೆಳಗ್ಗೆ 5.05ರ ಬದಲು 5ಕ್ಕೆ ಹೊರಡುವುದು.

Edited By : PublicNext Desk
Kshetra Samachara

Kshetra Samachara

02/01/2025 10:45 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ