ಮುಲ್ಕಿ: ವಿಶೇಷ ಮಕ್ಕಳನ್ನು ದೇವರಂತೆ ನೋಡಿಕೊಳ್ಳಬೇಕು ಎಂದು ಸೋಂದಾ ಭಾಸ್ಕರ ಭಟ್ ಹೇಳಿದರು.ಅವರು ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಆರಂಭಗೊಂಡ ವಿದ್ಯಾನಿಕೇತನ ವಿಶೇಷ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಮಾತಾನಾಡಿದರು.
ಕಸ್ತೂರಿ ಪೂವಪ್ಪ, ಸೀನ ಸ್ವಾಮಿ ಕಾಪಿಕಾಡ್, ರಾಜೇಶ್ ಶೆಟ್ಟಿ ಉಳೆಪಾಡಿ, ಸೀನ ಗುರಿಕಾರ ಕುದ್ರಿ ಪದವು, ಸುಭಾಷ್ ಕಾಪಿಕಾಡ್, ಗಂಗಾಧರ್ ಶಿಬರೂರು, ಪ್ರದೀಪ್ ಪೂಜಾರಿ ಪಟ್ಟೆ, ವಿತೇಶ್ ಶಾಂತಿಪಲ್ಕೆ, ಅಲ್ವೇನ್ ಸ್ಟಾನಿ ,ಮೋಹನ್ ಶೆಟ್ಟಿ ಉಳೆಪಾಡಿ, ಆನಂದ ಪಾಣಾರ್ ಕೊಲ್ಲೂರು, ನಾರಾಯಣ ಪಾಣಾರ್ ಕೊಲ್ಲೂರು, ಲೋಕ್ಕಯ್ಯ ಗಿಡಿಗೆರೆ, ಮಂಜುನಾಥ್ ಸ್ಟೇಲ್ವಾ ಮಂಗಳೂರು ಮತ್ತಿತರರಿದ್ದರು. ರೇಖಾ ಸ್ವಾಗತಿಸಿದರು.ಅಶ್ಬಿತ ಪೂಜಾರಿ ನಿರೂಪಿಸಿದರು.
Kshetra Samachara
02/01/2025 09:56 pm