ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಯೋಧ್ಯ ನಗರದ ಮಸೀದಿ ಬಳಿಯಲ್ಲಿ ಮಾರುತಿ ಎಂಬ ಯುವಕನಿಗೆ ಚಾಕು ಇರಿದಿರುವ ದೃಶ್ಯಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಏಕಾಏಕಿ ಬಂದ ಯುವಕರ ಗುಂಪು ಮಾರುತಿ ಹಾಗೂ ಆತನ ಸ್ನೇಹಿತರ ಮೇಲೆ ದಾಳಿ ಮಾಡಿದಾಗ ಕೆಲವರು ಓಡಿ ಹೋಗಿದ್ದಾರೆ. ಆದ್ರೆ ಮಾರುತಿ ಕೆಳಗೆ ಬಿದ್ದಾಗ ಚಾಕು ಇರಿದು ಯುವಕರ ಗುಂಪು ಪರಾರಿಯಾಗಿದೆ.
-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2025 06:46 pm