ಬೆಂಗಳೂರು: ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ವೀಕ್ಷಣೆಗೆ ತಾತ್ಕಾಲಿಕನ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಎಂಜಿ ರಸ್ತೆ ಬ್ರಿಗೇಡ್ ರಸ್ತೆ ವೀಕ್ಷಣೆಗೆ ಮೂನ್ನೂರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ. ಸಿಸಿಟಿವಿ ಕಂಟ್ರೋಲರ್ ಹೇಗೆ ಕಾರ್ಯ ನಿರ್ವಹಿಸುತ್ತೆ? ಹೇಗೆಲ್ಲ ಸಿದ್ಧತೆ ನಡೆದಿದೆ ಎನ್ನುವ ಪ್ರತ್ಯಕ್ಷ ವರದಿಯನ್ನ ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ನೀಡಿದ್ದಾರೆ ಬನ್ನಿ ನೋಡೋಣ...
PublicNext
31/12/2024 07:53 pm