ಬೆಂಗಳೂರು: KPSC ಮತ್ತೆ ಎಡವಟ್ಟು ಮಾಡಿದೆ. ಇತ್ತೀಚೆಗೆ ನಡೆದ ಕೆಎಎಸ್ ಮರುಪರೀಕ್ಷೆಯಲ್ಲೂ ಸರಣಿ ಗೊಂದಲ ಕಂಡು ಬಂದಿದೆ. ಮತ್ತೆ ಭಾಷಾಂತರ ಸಮಸ್ಯೆ, ಒಎಂಆರ್ ನೋಂದಣಿ ಸಂಖ್ಯೆ ಅದಲು ಬದಲು ಕಂಡುಬಂದಿದೆ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಲ್ ಕರ್ನಾಟಕ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀಕಾಂತ್ ಮಾತನಾಡಿದ್ದು, ಅಭ್ಯರ್ಥಿಗಳಿಗೆ ದೊಡ್ಡ ಮೋಸವಾಗುತ್ತಿದೆ ಎಂದು ಹೇಳಿದ್ದಾರೆ.
PublicNext
30/12/2024 07:02 pm