ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾರಾಹಿ ಚಿನ್ನದಂಗಡಿಗೆ ವಂಚನೆ ಕೇಸ್ - ಐಶ್ವರ್ಯ ಗೌಡ, ಹರೀಶ್ ಗೌಡ ಬಂಧನ

ಬೆಂಗಳೂರು: ವಾರಾಹಿ ಜ್ಯುವೆಲ್ಲರಿಯಿಂದ ಚಿನ್ನ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಐಶ್ವರ್ಯ ಗೌಡ ಹಾಘೂ ಈಕೆಯ ಪತಿ ಹರೀಶ್ ಗೌಡ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ದಂಪತಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದು ಇವತ್ತೇ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Edited By : Suman K
PublicNext

PublicNext

28/12/2024 04:50 pm

Cinque Terre

23.05 K

Cinque Terre

0

ಸಂಬಂಧಿತ ಸುದ್ದಿ