ಜೋಗಿ ಪ್ರೇಮ್ ನಿರ್ದೇಶನದ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ 'ಕೆಡಿ ದಿ ಡೆವಿಲ್' ಸಿನಿಮಾದ ಶಿವ ಶಿವ ಹಾಡಿನ ಲಿರಿಕ್ಸ್ ಬಿಡುಗಡೆಯಾಗಿದೆ. ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ ಶಿವಾ..ಎಂಬ ಹಾಡು ಇಂದು ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನಸ್ಸನ್ನು ಗೆಲ್ಲೋದು ಪಕ್ಕ ಎಂದು ಹೇಳಿದ್ದ ಸಿನಿಮಾ ತಂಡ, ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಇದೀಗ ಶಿವ ಶಿವ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಈ ಸಿನಿಮಾದಲ್ಲಿ ಈ ಹಾಡು ಜನಪದ ಶೈಲಿಯಲ್ಲಿದ್ದು ಪ್ರೇಮ್ ಹಾಡು ಈ ಸಿನಿಮಾದಲ್ಲಿ ಕಮಾಲ್ ಮಾಡಿದೆ .
ಹಾಡಿನ ಬಿಡುಗಡೆಯನ್ನು ರಕ್ಷಿತ ಪ್ರೇಮ್ ಮಾಡಿದ್ದು ಜೊತೆಗೆ ಪ್ರೇಮ್ , ಆಕ್ಷನ್ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ , ನಾಯಕಿ ರೀಷ್ಮಾ ನಾಣಯ್ಯ ಭಾಗಿಯಾಗಿದ್ರು.
PublicNext
24/12/2024 05:42 pm