ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ನೂತನ ಚಿತ್ರ "ವರ್ಣವೇದಂ", ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಕನಕಪುರ ರಸ್ತೆಯಲ್ಲಿ ಮಹಮ್ಮದ್ ಗೌಸ್ ಅವರು ನಿರ್ಮಿಸಿರುವ ಬೆಂಗಳೂರು ಫಿಲಂ ಸಿಟಿ ಎಂಬ ನೂತನ ಸ್ಟುಡಿಯೋದಲ್ಲಿ ನಡೆಯಿತು.
ಹಾಡು ಹಾಗೂ ಸಿನಿಮಾ ಕುರಿತು ಚಿತ್ರತಂಡ ಏನು ಮಾತನಾಡಿದರು ಬನ್ನಿ ಕೇಳೋಣ.
PublicNext
24/12/2024 07:24 pm