ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಸುತ್ತೂರು ಜಾತ್ರಾ ಪ್ರಚಾರದ ರಥಯಾತ್ರೆಗೆ ನಾಗಲಾಪುರ ಶ್ರೀಗಳಿಂದ ಚಾಲನೆ

ಕೋಲಾರ - ಸಮಾಜದಲ್ಲಿ ಸಂಸ್ಕಾರವನ್ನು ಕಲಿಸಲು ಮಠಗಳು ಪ್ರಮುಖ ಪಾತ್ರ ವಹಿಸುತ್ತಿವೆ‌. ರಾಜ್ಯದಲ್ಲಿ ಸಿದ್ದಗಂಗಾ ಮಠ ಮತ್ತು ಸುತ್ತೂರು ದೇಶಿಕೇಂದ್ರ ಮಠಗಳಲ್ಲಿ ‌ಅಗ್ರಸ್ಥಾನದಲ್ಲಿದ್ದು ಶಿಕ್ಷಣದ ಜೊತೆಗೆ ತ್ರಿವಿಧ ದಾಸೋಹ ನಡೆಸಿ ಕೊಡುಗೆ ನೀಡೆವೆ ಎಂದು ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು. ಮೈಸೂರು ಸುತ್ತೂರು ಮಠದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಯನ್ನು ಕೋಲಾರ ನಗರದಲ್ಲಿ ಸ್ವಾಗತಿಸಿ ಮಾತನಾಡಿದರು. ಸಮಾಜದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಲು ಮಠಗಳು ವಿದ್ಯಾರ್ಹತೆ ಕಲಿಸಲಾಗುತ್ತಿದೆ ಮಠಗಳನ್ನು ಬೆಳೆಸಲು ಭಕ್ತರೆ ಶಕ್ತಿಯಾಗ ಬೇಕೆಂದು ಕರೆ ನೀಡಿದರು.

Edited By : PublicNext Desk
Kshetra Samachara

Kshetra Samachara

21/12/2024 03:06 pm

Cinque Terre

520

Cinque Terre

0

ಸಂಬಂಧಿತ ಸುದ್ದಿ