ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಮ್‌ಗೆ ನುಗ್ಗಿ ಯುವಕರನ್ನು ಓಡಾಡಿಸಿದ ಕೋತಿ

ಧಾರವಾಡ: ಜಿಮ್ ಒಳಗೆ ನುಗ್ಗಿದ ಕೋತಿಯೊಂದು ಜಿಮ್ ಮಾಡುತ್ತಿದ್ದ ಯುವಕರನ್ನು ಓಡಾಡಿಸಿದ ಘಟನೆ ಧಾರವಾಡದ ಸೈದಾಪುರ ಜಿಮ್‌ನಲ್ಲಿ ನಡೆದಿದೆ.

ಸೈದಾಪುರದ ಕಿಂಗ್‌ಡಮ್ ಜಿಮ್‌ಗೆ ನುಗ್ಗಿದ ಕೋತಿ ಅಲ್ಲಿನ ಸಲಕರಣೆಗಳ ಮೇಲೆ ಚೆಲ್ಲಾಟ ಮಾಡಿದೆ. ಈ ವೇಳೆ ಕೋತಿಯನ್ನು ಓಡಿಸಲು ಯುವಕರು ಮುಂದಾಗಿದ್ದಾರೆ. ಆದರೆ, ಆ ಯುವಕರ ಮೇಲೆಯೇ ಕೋತಿ ಎಗರಿ ಹೋಗಿದ್ದರಿಂದ ಯುವಕರು ಜಿಮ್ ಬಿಟ್ಟು ಹೊರಗಡೆ ಓಡಿ ಹೋಗಿದ್ದಾರೆ. ಕೋತಿಯ ಈ ಚೆಲ್ಲಾಟ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/12/2024 01:45 pm

Cinque Terre

55.62 K

Cinque Terre

4

ಸಂಬಂಧಿತ ಸುದ್ದಿ