Vasant Raj, ನೂರಕ್ಕೆ ನೂರರಷ್ಟು ಸತ್ಯ entavare ಇಂತವರೆ ಸಮಾಜದಲ್ಲಿ ಇವತ್ತು ದೊಡ್ಡವರು
Ganapati Kalburgi
Pakeeresh Badiger
Ganapati Kalburgi, super bro👏
Ganapati Kalburgi
ಈಗಾಗಲೇ ಹೈಕೋರ್ಟ್ ರವಿಯವರ ಬಿಡುಗಡೆಗೆ ಆದೇಶಿಸಿ ಸುಳ್ಳು ಬಕವಾಸ ಪ್ರೊಪಗೆಂಡಾ ಹಬ್ಬಿಸುವ ಥರ್ಡ್ ಕ್ಲಾಸ್ ದುರಾದೃಷ್ಟ ಅಂಧ ಗುಲಾಮರಿಗೆ ಸರಿಯಾಗಿ ಚೆಪ್ಪಲಿಯಿಂದ ಕಪಾಳಮೋಕ್ಷ ಮಾಡಿದೆ, ಮಾನ ಮರ್ಯಾದೆ ಇದ್ದರೆ ಮೊಹಬ್ಬತ್ ಕಿ ದುಕಾನ ನ ಮಾಲಿಕ ಪಪ್ಪು, ಒಬ್ಬ ಹೆಣ್ಣು ಮಗಳ ಎದೆ ಮೇಲೆ ಹೋಗ್ತಾನೆ, ಸಾರಂಗಿ ಎನ್ನುವ ವಯಸ್ಸಾದ ಸಂಸದ ಸದಸ್ಯನ ಮುಖಕ್ಕೆ ರಕ್ತ ಸೋರುವ ಹಾಗೆ ನೂಕ್ತಾನೆ, ಇದರ ಬಗ್ಗೆ ನಮ್ಮ ಥರ್ಡ್ ಕ್ಲಾಸ್ ಗುಲಾಮರು ಏಕೆ ತುಟಿ ಬಿಚ್ಚುತ್ತಿಲ್ಲ,,
ನಮ್ ದೇಶದ ದುರಾದೃಷ್ಟ ಅಂಧ್ ಭಕ್ತರೂ
ಕನ್ನಡಿಗ, ನೀವ್ ಅನಕತಿರಲ್ ಈ ಕಾಮೆಂಟ್ ನಲಿ, ಅಂಧ್ ಭಕ್ತರೂ ಈಶ್ಟೂ ಸಲ ಪಾಕಿಸ್ತಾನ ಜೈ ಕಾರ ಹಾಕಿದ್ದಾರೆ,ಖುದು ನಾಗರಿಕರು ಪಾಕಿಸ್ತಾನ ಕೂಡಾ ಅಷ್ಟೂ ಸಲ ಹಾಕಿಲ್, ಭಾರತ Dali ಇದು ಯಾಕೆ ಪಾಕಿಸ್ತಾನ ನೆನಪಿಸಿ ದ
ಜನಸಾಮಾನ್ಯ
Vasant Raj, ಹಾಗಿದ್ದರೆ ಅವರು ಮಾತನಾಡಿದ್ದು ಸರಿನಾ ಮಾತನಾಡಲು ಅದು ವೇದಿಕೆನ ಅಧಿವೇಶನ ಅಂತ ಎದಕ್ಕೆ ಕರೆಯುತ್ತಾರೆ ಇವರ ಜಗಳವನ್ನು ಬಗೆಹರಿಸಿಕೊಳ್ಳಲು ಕರೆಯುತ್ತಾರೆ ಆದರೂ ಸರ್ ಅವರು ಮಾತನಾಡಿದ್ದು ತಪ್ಪು, ಪಕ್ಷ ಯಾವುದೇ ಇರಲಿ ಒಂದು ಹೆಣ್ಣು ಅಂತ ಬಂದ್ಮೇಲೆ ಒಂದು ಮರ್ಯಾದೆ ಅಂತ ಇದ್ದೇ ಇರುತ್ತೆ
Vasant Raj
ಜನಸಾಮಾನ್ಯ, ಒಂದು ವೇಳೆ ಆಕೆ ಆಯಾ ರೀತಿ ಮಾಡಿದ್ದಾರೆ..
ಆಕೆಯನ್ನೂ ಸೇರಿಸಿ
ಕಾಮೆಂಟ್ ಮಾಡಿದ್ದು..
Aslam Aslam
ಜನಸಾಮಾನ್ಯ, ✔️
Basavaraj Ankali
please listen to Hon'ble speaker has said in this case, he says no evidence was there of CT Ravi telling these words. it's only a political move.
ಜನಸಾಮಾನ್ಯ
Vasant Raj, ಹಾಗಿದ್ರೆ ಶೋಭಾ ಕರಂದ್ಲಾಜೆ ಏನೆಂದು ಕರೆಯಬೇಕು ಸರ್