ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಧರ್ಮಸ್ಥಳ ಸಂಘದಿಂದ ಪತ್ರಕರ್ತರಿಗೆ ಸಿರಿ ವಸ್ತುಗಳ ಕಿಟ್ ವಿತರಣೆ

ಕೊಡಗು: ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಪತ್ರಕರ್ತರಿಗೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಮೂಲಕ ಸಿರಿ ವಸ್ತುಗಳ ಕಿಟ್ ವಿತರಿಸಲಾಯ್ತು. ವಿರಾಜಪೇಟೆ ಜೈನರ ಬೀದಿಯ ಧರ್ಮಸ್ಥಳದ ಶಾಖೆಯಲ್ಲಿ ವಿರಾಜಪೇಟೆ ಪತ್ರಕರ್ತರಿಗೆ ಕಿಟ್ ವಿತರಣೆ ಮಾಡಲಾಯಿತು.

ಬಳಿಕ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕರ ಬಿ ದಿನೇಶ್ ಅವರು, ಪ್ರತಿ ವರ್ಷವೂ ನಮ್ಮ ಸಂಸ್ಥೆಯಿಂದ ಸಿಹಿ ತಿಂಡಿ ವಿತರಣೆ ಮಾಡುತ್ತಿದ್ದೇವು, ಆದರೆ ಈ ಬಾರಿ ಲಕ್ಷ ದೀಪೋತ್ಸವ ನಡೆಯುತ್ತಿರುವ ಕಾರಣ ನಮ್ಮ ಸಂಸ್ಥೆಯ ವತಿಯಿಂದ ತಾಲೂಕಿನ ಸುಮಾರು 30 ಪತ್ರಕರ್ತರಿಗೆ ನಮ್ಮಲ್ಲಿ ತಯಾರಿಸಿದ ಸಿರಿ ವಸ್ತುಗಳನ್ನು ನೀಡಿ ಗೌರವಿಸಲಾಯಿತೆಂದರು.

Edited By : Abhishek Kamoji
Kshetra Samachara

Kshetra Samachara

01/12/2024 12:43 pm

Cinque Terre

200

Cinque Terre

0

ಸಂಬಂಧಿತ ಸುದ್ದಿ