ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೇದಾರ ಓಣಿ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಬಂಡಾರದಲ್ಲಿ ಭಕ್ತರು

ಹುಬ್ಬಳ್ಳಿ: ಹುಬ್ಬಳ್ಳಿಯ ಮೇದಾರ ಓಣಿಯ ಶ್ರೀ ಕರಿಯಮ್ಮಾ ದೇವಿಯ ಜಾತ್ರಾ ಮಹೋತ್ಸವವನ್ನು ಇಂದು ನಡೆಯಿತು. ದೇವಿಗೆ ವಿಶೇಷ ಪೂಜೆ ಮಾಡಿ ಸದ್ಭಕ್ತರು ಭಂಡಾರದಲ್ಲಿ ಓಕುಳಿ ಆಡಿದರು.

ಇನ್ನೂ ವಿಶೇಷವೆಂದರೆ ಪ್ರತಿ ಐದು ವರ್ಷಕ್ಕೊಮ್ಮೆ ಮೇದಾರ ಓಣಿಯ ಶ್ರೀ ಕರಿಯಮ್ಮ ದೇವಿ ಜಾತ್ರೆಯನ್ನು ಮಾಡುತ್ತಾರೆ. ಸತತ ಮೂರು ದಿನಗಳ ಕಾಲ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಅದೇ ರೀತಿ ಇಂದಿನಿಂದ ಕರಿಯಮ್ಮನ ಜಾತ್ರೆ ಆರಂಭವಾಗಿದ್ದು, ಮಹಿಳೆಯರಿಂದ ಕುಂಭಮೇಳ, ಪಲ್ಲಕ್ಕಿ ಉತ್ಸವ, ಮುತೈದಿಯರು ಉಡಿ ತುಂಬುವ ಕಾರ್ಯಕ್ರಮಗಳು ಒಂದೊಂದು ದಿನ ನಡೆಯಲಿವೆ.

Edited By : Ashok M
Kshetra Samachara

Kshetra Samachara

18/11/2024 10:18 pm

Cinque Terre

61.65 K

Cinque Terre

2

ಸಂಬಂಧಿತ ಸುದ್ದಿ