ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡುವಾಗ ಮನಸ್ಸಿಗೆ ಆಹ್ಲಾದಕರವಾಗುವುದು ಸಹಜ. ಆ ಕುತೂಹಲದಲ್ಲಿ ಪ್ರಾಣಿಗಳನ್ನು ಟಚ್ ಮಾಡಿದ್ರೆ ಆಪತ್ತು ಕಟ್ಟಿಟ್ಟ ಬುತ್ತಿ ಅನ್ನುವುದಕ್ಕೆ ಈ ವೀಡಿಯೋ ಸಾಕ್ಷಿ. ಪ್ರಾಣಿಗಳು ನೋಡಲು ಮುದ್ದು ಅನಿಸಿದ್ರು ಒಮ್ಮೊಮ್ಮೆ ಅನಿರೀಕ್ಷಿತವಾಗಿ ಅವುಗಳ ಸ್ವಭಾವವನ್ನು ಎತ್ತಿ ತೋರಿಸುತ್ತದೆ. ಈ ವೀಡಿಯೋದಲ್ಲಿ ನೋಡಿ ಮಹಿಳೆಯೊಬ್ಬಳು ಕೋತಿಯನ್ನು ಟಚ್ ಮಾಡ್ತಾಳೆ ಆದರೆ ಕೋತಿ ಮಾತ್ರ ಕೋಪಗೊಂಡು ಹತ್ತಿರವಿದ್ದ ಪುರುಷನ ಮುಖ ಹಿಡಿದು ಕಚ್ಚುತ್ತದೆ. ನೋಡಲು ಈ ವೀಡಿಯೋ ನಿಮಗೆ ಫನ್ನಿ ಅನಿಸಿದ್ರೂ ಕಚ್ಚಿಸಿಕೊಂಡ ಪುಣ್ಯಾತ್ಮ ಮಾತ್ರ ಇಂಜೆಕ್ಷನ್ ತೆಗೆದುಕೊಂಡು ಕೋತಿಗೆ ಹಿಡಿಶಾಪ ಹಾಕಿರ್ತಾನೆ.
PublicNext
15/11/2024 08:12 pm