ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸೆ ಮಣೆ ಏರಲಿರುವ ಆಧ್ಯಾತ್ಮಿಕ ವಾಗ್ಮಿ ಜಯಕಿಶೋರಿ, ವೈವಾಹಿಕ ಜೀವನದ ಬಗ್ಗೆ ಏನಂದ್ರು?

ದುಬಾರಿ ಬ್ಯಾಗ್‌ ದುಬಾರಿ ವಾಚ್‌ ಬಳಸಿ ಸುದ್ದಿಯಲ್ಲಿದ್ದ ಆಧ್ಯಾತ್ಮಿಕ ವಾಗ್ಮಿ ಜಯಕಿಶೋರಿ ಮತ್ತೇ ಸುದ್ದಿಯಲ್ಲಿದ್ದಾರೆ.ಜುಲೈ 13, 1995 ರಂದು ರಾಜಸ್ಥಾನದ ಒಂದು ಸಣ್ಣ ಹಳ್ಳಿಯಾದ ಸುಜನ್‌ಗಢದಲ್ಲಿ ಜನಿಸಿದ ಇವರಿಗೆ ಮೊದಲಿನಿಂದಲೂ ಆಧ್ಯಾತ್ಮಿಕತೆಯ ಬಗ್ಗೆ ಜಾಸ್ತಿ ಆಸಕ್ತಿ ಇದ್ದುದ್ದರಿಂದ ಅದನ್ನೇ ವೃತ್ತಿಯನ್ನಾಗಿ ಮೈ ಗೂಡಿಸಿಕೊಂಡಿದ್ದಾರೆ ಇವರು. ಕೀರ್ತನೆ,ಕಥೆ ಮೂಲಕ ಪ್ರಖ್ಯಾತಿ ಪಡೆದ ಇನ್ನೊಬ್ಬ ವ್ಯಕ್ತಿ ಅಂದ್ರೆ ಅದು ಬಾಗೇಶ್ವರ ಬಾಬ.ಇವರಿಬ್ಬರೂ ಮದುವೆಯಾಗುತ್ತಾರೆ ಅನ್ನುವ ಸುದ್ದಿ ಹರಡುತ್ತಿದ್ದು, ಬಾಗೇಶ್ವರ್‌ ಬಾಬಾ ಜಯಕಿಶೋರಿ ನನಗೆ ಸಹೋದರಿ ಇದ್ದಂತೆ ಎಂದು ಹೇಳಿ ಅಂತೆ ಕಂತೆಗಳಿಗೆ ತಣ್ಣೀರು ಎರಚಿದ್ದಾರೆ. ಇತ್ತ ಜಯ ಕಿಶೋರಿ ಕೂಡ ಬಾಗೇಶ್ವರ ಅವರನ್ನು ಒಮ್ಮೆಯೂ ಭೇಟಿಯಾಗಿಲ್ಲ ಇನ್ನು ಮದುವೆ ಎಲ್ಲಿಂದ ಬಂತು ಎಂದು ಸುಮ್ಮನಾಗಿದ್ದಾರೆ. ಅಂತ ದಾಗೆ ಜಯ ಕಿಶೋರಿ ಒಂದು ಕಾರ್ಯಕ್ರಮಕ್ಕೆ ಒಂದು ಲಕ್ಷ ಚಾರ್ಚ್‌ ಮಾಡ್ತಾರೆ ಜೊತೆಗೆ ಮೋದಿಯಿಂದ ಬೆಸ್ಟ್‌ ಸೋಶಿಯಲ್‌ ಮೀಡಿಯಾ ಕಟೆಂಟ್‌ ಕ್ರಿಯೇಟರ್‌ ಪ್ರಶಸ್ತಿಯನ್ನು ಪಡೆದಿದ್ದಾರೆ.

Edited By : Suman K
PublicNext

PublicNext

11/11/2024 07:33 pm

Cinque Terre

36.14 K

Cinque Terre

0