ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ: ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಂತಾದ ಖಾಸಗಿ ಬಸ್ ನಿಲ್ದಾಣ

ಹೊಳಲ್ಕೆರೆ: ಸುಮಾರು ಒಂದು ವಾರಗಳ ಕಾಲ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿ ಕೋಡಿಬಿದ್ದು ಹರಿಯುತ್ತಿವೆ. ಶಾಲಾ ಕಟ್ಟಡಗಳು ಜಲಾವೃತವಾಗಿವೆ. ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ಕೆಸರಿನಿಂದ ಕೂಡಿದ್ದು ಪ್ರಯಾಣಿಕರು ಬಸ್ ಹತ್ತಲು ಬಸ್ ಇಳಿಯಲು ಹರಸಹಸ ಪಡುವಂತಾಗಿದೆ.

ಖಾಸಗಿ ಬಸ್ ನಿಲ್ದಾಣದ ಸಮೀಪ ಮಣ್ಣಿನಿಂದ ಕೂಡಿರುವ ಸ್ಥಳವಿದ್ದು ಬಸ್ಸು ಇಲ್ಲೇ ಸಂಚರಿಸುವುದರಿಂದ ನೀರು ನಿಂತು ಗುಂಡಿಯಾಗಿ ಪ್ರಯಾಣಿಕರು ಬಸ್ ಹತ್ತಲು ಹಾಗೂ ಇಳಿಯಲು ಹೆಸರಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ...

Edited By : PublicNext Desk
Kshetra Samachara

Kshetra Samachara

22/10/2024 05:02 pm

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ