ಮುಲ್ಕಿ: ಗೋವಾ ದ ವಾಸ್ಕೋಡಗಾಮದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿ ಎರಡು ಬೆಳ್ಳಿಯ ಪದಕಗಳನ್ನು ಕಿನ್ನಿಗೋಳಿಯ ದಿಶಾ ಕುಕ್ಯಾನ್ ರವರು ಗಳಿಸಿದ್ದಾರೆ. ಕಿನ್ನಿಗೋಳಿಯ ಎ ಸ್ ಪಿ ಎ ಫಿಟ್ನೆಸ್ ನಲ್ಲಿ ಸುಪ್ರಮ್ ಶೆಟ್ಟಿ ರವರಲ್ಲಿ ತರಬೇತಿ ಪಡೆದು ಕೊಳ್ಳುತ್ತಿದ್ದಾರೆ.
Kshetra Samachara
21/10/2024 07:24 pm