ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ಲ: ತಾಲೂಕಿನಾದ್ಯಂತ ಧಾರಾಕಾರ ಮಳೆ

ಹಾನಗಲ್ಲ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. ಆನೆಕೆರೆಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ.

ತಗ್ಗು ಪ್ರದೇಶದಲ್ಲಿನ ಕಟ್ಡಡಗಳಿಗೆ ನೀರು ನುಗ್ಗಿದ್ದು, ಹೊಲಗಳು ಜಲಾವೃತಗೊಂಡಿವೆ, ರಸ್ತೆಗಗಳಲ್ಲಿ ನೀರು ಹರಿದು ಜಲಾವೃತಗೊಂಡಿವೆ.

Edited By : PublicNext Desk
Kshetra Samachara

Kshetra Samachara

21/10/2024 06:54 pm

Cinque Terre

7.34 K

Cinque Terre

0