ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳದಲ್ಲಿ ಚಿನ್ನ ಬೆಳ್ಳಿ, ಕಂಚು ಪದಕಗಳ ಬೇಟೆಯಾಡಿದ ಕರಾಟೆ ಪಟುಗಳು

ಸಿದ್ದಾಪುರ : ಭಟ್ಕಳದ ಅಮೀನಾ ಪ್ಯಾಲೇಸ್ ನಲ್ಲಿ ರವಿವಾರ  ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ (ಚಾಂಪಿಯನ್ಸ್ ಡೊಜೋ ಉತ್ತರ ಕನ್ನಡ) ರಾಥೋಡ್ ಮಾರ್ಷಲ್ ಆರ್ಟ್ಸ್ ಆ್ಯಂಡ್ ಸ್ಕಿಲ್ ಯೂನಿಯನ್ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಪದಕ ವಿಜೇತರ ಯಾದಿ ಶಿರಸಿ ಕರಾಟೆ ತರಬೇತಿ ಕೇಂದ್ರ ವಿದ್ಯಾರ್ಥಿಗಳಾದ  ಧನುಷ್ ಕಥಾ ಪ್ರಥಮ , ಕುಮಿಟೆ ದ್ವಿತೀಯ,

 ವಿಧಿತ್  ಕಥಾ ಪ್ರಥಮ, ಅಮೋಘ ನಾಯಕ್  ಕಥಾ ಪ್ರಥಮ , ಕುಮಿಟೆ ದ್ವಿತೀಯ,  ವೈಭವ ಪೈ  ಕಥಾ ಪ್ರಥಮ , ಕುಮಿಟೆ ತೃತೀಯ

ಸೈಫಾನ್  ಕಥಾ ಪ್ರಥಮ, ಮದನ್ ಭಟ್ ಕಥಾ ಪ್ರಥಮ ಕುಮಿಟೆ ಪ್ರಥಮ,ಬಿಳ್ಳೂರು ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ಅಮೋಘ ನಾಯ್ಕ ಕಥಾ ಪ್ರಥಮ , ಕುಮಿಟೆ ದ್ವಿತೀಯ, ಪ್ರಜ್ವಲ್  ಕಥಾ ಪ್ರಥಮ, ಪ್ರೀತಮ್ ಕಥಾ ಪ್ರಥಮ , ಕುಮಿಟೆ ದ್ವಿತೀಯ, ಅಥರ್ವ ಕಥಾ ಪ್ರಥಮ, ನಿಶಾಂತ್  ಕಥಾ ಪ್ರಥಮ, ಸಿದ್ದಾಪುರ ವಿದ್ಯಾರ್ಥಿಗಳಾದ ಆರ್ಯನ್ ಕಥಾ ಪ್ರಥಮ , ಕುಮಿಟೆ ಪ್ರಥಮ, ಹರ್ಷಿತ್ ಕಥಾ ಪ್ರಥಮ , ಕುಮಿಟೆ ತೃತೀಯ ಸ್ಥಾನ ಗಳಿಸಿ  15 ಬಂಗಾರದ ಪದಕ ,4 ಬೆಳ್ಳಿ ಪದಕ , 2ಕಂಚಿನ ಪದಕ , ಒಟ್ಟಾರೆ 21 ಪದಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ ಇವರ ಸಾಧನೆಗೆ ವಿದ್ಯಾರ್ಥಿಗಳ ಪಾಲಕರು ಹಾಗೂ ಕರಾಟೆ ತರಬೇತಿದಾರ ಆನಂದ ನಾಯ್ಕ ಅವರು ಅಭಿನಂದನೆ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/10/2024 08:37 pm

Cinque Terre

2.38 K

Cinque Terre

0