ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

36 ವರ್ಷಗಳಲ್ಲಿ ಮೊದಲ ಬಾರಿಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಸೋತ ಭಾರತ

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಸುಮಾರು 36 ವರ್ಷಗಳ ನಂತರ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ ಟೆಸ್ಟ್‌ನಲ್ಲಿ ಸೋಲನುಭವಿಸಿರುವುದು ಇದೇ ಮೊದಲು. ಈ ಪಂದ್ಯವು ಭಾರತ ತನ್ನ ತವರು ನೆಲದಲ್ಲಿ ಅತಿ ಕಡಿಮೆ ಟೆಸ್ಟ್ ಮೊತ್ತವನ್ನು (46/10) ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್ ವಿವರ:

ಭಾರತದ ಮೊದಲ ಇನ್ನಿಂಗ್ಸ್‌ : 46/10 (31.2 ಓವರ್‌)

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ : 402/10 (91.3 ಓವರ್‌)

ಭಾರತದ ಎರಡನೇ ಇನ್ನಿಂಗ್ಸ್‌ : 462/10 (99.3 ಓವರ್‌)

ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ : 110/2 (27.4 ಓವರ್ )

Edited By : Vijay Kumar
PublicNext

PublicNext

20/10/2024 12:36 pm

Cinque Terre

74.87 K

Cinque Terre

4