ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Emerging Asia Cup T20: ಪಾಕಿಸ್ತಾನದ ವಿರುದ್ಧ 7 ರನ್‌ಗಳಿಂದ ಗೆದ್ದ ಭಾರತ

ಓಮನ್‌: ಎಸಿಸಿ ಪುರುಷರ ಟಿ20 ಎಮರ್ಜಿಂಗ್ ಏಷ್ಯಾ ಕಪ್‌ ಟೂರ್ನಿಯಲ್ಲಿ ತಿಲಕ್ ವರ್ಮಾ ನೇತೃತ್ವದ ಭಾರತವು ಪಾಕಿಸ್ತಾನದ ವಿರುದ್ಧ 7 ರನ್‌ಗಳಿಂದ ರೋಚಕ ಜಯ ಗಳಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 183 ರನ್‌ ಸೇರಿಸಿತು. ಈ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನವು 7 ವಿಕೆಟ್ ಕಳೆದು ಕೊಂಡು 176 ರನ್‌ ಸಿಡಿಸಿ ಸೋಲನ್ನು ಒಪ್ಪಿಕೊಂಡಿತು. ಭಾರತದ ಪರ ಅನ್ಶುಲ್ ಕಾಂಬೋಜ್ ಮೂರು ವಿಕೆಟ್ ಕಬಳಿ ಮಿಂಚಿದರು. ಭಾರತವು ಸೋಮವಾರದಂದು ಯುಎಇ ತಂಡವನ್ನು ಎದುರಿಸಲಿದೆ.

Edited By : Vijay Kumar
PublicNext

PublicNext

20/10/2024 08:12 am

Cinque Terre

38.78 K

Cinque Terre

1

ಸಂಬಂಧಿತ ಸುದ್ದಿ