ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೊಟ್ಟಿ ಜೊತೆ ಮೂತ್ರ ಹಾಕಿ ಮನೆಮಂದಿಗೆ ತಿನಿಸುತ್ತಿದ್ದ ಅಡುಗೆ ಕೆಲಸದಾಕಿ,ವೀಡಿಯೋ ಸೆರೆ

ಮನೆಗೆ ಅಡುಗೆ ಮಾಡೋರು ಬೇಕೆಂದು ಹುಡುಕಿ ಕಷ್ಟ ಪಟ್ಟು ದುಡಿದು ಅವ್ರಿಗೆ ಸಂಬಳ ಕೊಟ್ಟು ಇಟ್ಟುಕೊಂಡ್ರೆ.ಇಲ್ಲಿಯೊಬ್ಬಳು ಏನು ಮಾಡಿದ್ದಾಳೆ ನೋಡಿ. ತಿಂದ ತಟ್ಟೆಗೆ ವಾಪಾಸ್‌ ಉಗಿಯುವ ಕೆಲಸ ಮಾಡಿದ್ದಾಳೆ ಈ ಹೆಂಗಸು.ಪ್ರತಿದಿನ ಮೂತ್ರ ಮಾಡಿ ಆ ಮೂತ್ರದಿಂದ ಮನೆ ಮಂದಿಗೆಲ್ಲಾ ರೊಟ್ಟಿ ಮಾಡಿ ಕೊಡುತ್ತಿದ್ದಾಳೆ ಈಕೆ.ಈ ರೀತಿ ಒಂದು ವರ್ಷದಿಂದ ಮೂತ್ರದಿಂದ ಮಾಡಿದ ರೊಟ್ಟಿಯನ್ನು ಮನೆಮಂದಿಗೆಲ್ಲಾ ಈಕೆ ತಿನಿಸುತ್ತಿದ್ದಾಳೆ.ಈಕೆಯ ಹೆಸರು ರೀನಾ ಎಂದು ನಿನ್ನೆ ಮೊನ್ನೆ ಏನು ಬಂದು ಕೆಲಸಕ್ಕೆ ಸೇರಿದವಳಲ್ಲ ಈಕೆ.ಸುಮಾರು ಎಂಟು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅಡುಗೆ ಮನೆಯಲ್ಲಿಯೇ ಸೂಸು ಮಾಡಿ ರೊಟ್ಟಿ ಹಿಟ್ಟಿಗೆ ಕಳುಹಿಸುವ ವೀಡಿಯೋ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.ಇನ್ನೂ ಈಕೆಯ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

Edited By : Suman K
PublicNext

PublicNext

17/10/2024 08:05 pm

Cinque Terre

41.83 K

Cinque Terre

7