ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮಾಝ್‌ ಗಾಗಿ ರೈಲ್ವೇ ಪ್ಯಾಸೇಜ್‌ ಬ್ಲಾಕ್‌, ವೀಡಿಯೋ ಮಾಡಿ ಹರಿಬಿಟ್ಟ ಸಹಪ್ರಯಾಣಿಕರು

ಮುಸ್ಲೀಂ ಬಾಂಧವರು ರೈಲಿನ ಒಳಗಡೆ ನಮಾಸ್‌ ಮಾಡಿ ಉಳಿದ ಪ್ರಯಾಣಿಕರಿಗೆ ಆಚೆ ಈಚೆ ಹೋಗುವ ವೇ ಬ್ಲಾಕ್‌ ಮಾಡಿದ್ದು ಈ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.ಧಾರ್ಮಿಕ ಸ್ವಾತಂತ್ರ್ಯವು ಮುಖ್ಯವಾಗಿದ್ದರೂ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲವೆಂದು ಎಕ್ಸ್‌ ನಲ್ಲಿ ಕೆಲವೊಂದಿಷ್ಟು ಜನ ಈ ವೀಡಿಯೋ ಶೇರ್‌ ಮಾಡಿ ಕಮೆಂಟ್‌ ಹಾಕುತ್ತಿದ್ದಾರೆ.ಜಾತ್ಯಾತೀತ ರಾಷ್ಟ್ರದಲ್ಲಿ ಇಂತಹ ಘಟನೆಗಳು ಬಹು ಬೇಗನೆ ಎಲ್ಲರ ಗಮನ ಸೆಳೆದು ಚರ್ಚೆಯ ವಿಷಯವಾಗುತ್ತದೆ.ಸಾರ್ವಜನಿಕ ಸ್ಥಳಗಳನ್ನು ನಿರ್ಬಂಧಿಸುವುದು, ಉದ್ದೇಶಪೂರ್ವಕವಾಗಿರಲಿ ಅಥವಾ ಇಲ್ಲದಿರಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರಿಗೆ ನಿಯಮಗಳ ಬಗ್ಗೆ ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

Edited By : Suman K
PublicNext

PublicNext

17/10/2024 07:33 pm

Cinque Terre

39.36 K

Cinque Terre

36

ಸಂಬಂಧಿತ ಸುದ್ದಿ