ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್‌ - ತುಟ್ಟಿಭತ್ಯೆ 3%ರಷ್ಟು ಹೆಚ್ಚಳ

ನವದೆಹಲಿ : ದೀಪಾವಳಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) 3% ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ.

ಈ ಮೊದಲು, ತುಟ್ಟಿಭತ್ಯೆ (ಡಿಎ) 50% ಆಗಿತ್ತು. ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ 3% ಹೆಚ್ಚಳವು ಜುಲೈ 1, 2024 ರಿಂದ ಅನ್ವಯವಾಗುವಂತೆ DA ಮತ್ತು DR ಅನ್ನು ಮೂಲ ವೇತನದ 53%ಗೆ ಹೆಚ್ಚಿಸುತ್ತದೆ.

Edited By : Abhishek Kamoji
PublicNext

PublicNext

16/10/2024 03:55 pm

Cinque Terre

17.94 K

Cinque Terre

0

ಸಂಬಂಧಿತ ಸುದ್ದಿ