ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಷಬ್ ಪಂತ್ ಬ್ಯಾಟಿಂಗ್‌ಗೆ ಕಾಲಿಡುತ್ತಿದ್ದಂತೆ ಹುರಿದುಂಬಿಸಿದ ಚೆನ್ನೈ ಪ್ರೇಕ್ಷಕರು - ವಿಡಿಯೋ

ಚೆನ್ನೈ: ಒಂದು ವರ್ಷದ ನಂತರ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ರಿಷಬ್ ಪಂತ್‌ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ವಿರಾಟ್ ಕೊಹ್ಲಿ ಔಟಾದ ಮೇಲೆ ಪಂತ್ ಕ್ರೀಸ್‌ಗೆ ಕಾಲಿಟ್ಟರು. ಈ ವೇಳೆ ಅವರನ್ನು ಚೆನ್ನೈ ಪ್ರೇಕ್ಷಕರು ಹುರಿದುಂಬಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದೊಡ್ಡ ಅಪಘಾತದ ನಂತರ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಈ ವರ್ಷ ಕ್ರಿಕೆಟ್‌ಗೆ ಮರಳಿದರು. ಅವರು ಮೊದಲು ಐಪಿಎಲ್‌ನಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡಿದರು. ಇತ್ತೀಚೆಗೆ, ಪಂತ್ ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು.

Edited By : Vijay Kumar
PublicNext

PublicNext

19/09/2024 02:18 pm

Cinque Terre

12.82 K

Cinque Terre

0

ಸಂಬಂಧಿತ ಸುದ್ದಿ