ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅದಿತಿ ರಾವ್‌, ಸಿಂಪಲ್‌ ಆಗಿ ನಡೆದ ಮದುವೆ

ಹೀರಾಮಂಡಿ ನಟಿ ಅದಿತಿ ರಾವ್ ಹೈದರಿ ನಿಶ್ಚಿತ ವರ ಸಿದ್ಧಾರ್ಥ್ ಅವರನ್ನು ಇಂದು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ."Mrs & Mr Adu-Siddhu "ಎಂದು ಕ್ಯಾಂಪ್ಶನ್‌ ಕೊಟ್ಟು ದಂಪತಿ ಫೊಟೋಸ್‌ ಹಂಚಿಕೊಂಡಿದ್ದಾರೆ.ಅದಿತಿ ಸಾಂಪ್ರದಾಯಿಕ ಗೋಲ್ಡನ್‌ ಧರಿಸಿದ್ದರೆ, ಸಿದ್ದಾರ್ಥ್‌ ಬಿಳಿ ಪಂಚೆ, ಶರ್ಟ್‌ ಧರಿಸಿದ್ದರು.ಇವರಿಬ್ಬರ ಮೊದಲ ಭೇಟಿಯಲ್ಲಿ ಒಬ್ಬರಿಗೊಬ್ಬರ ಮೇಲೆ ಪ್ರೀತಿ ಬೆಳೆದು ತದ ನಂತರ ಅದು ಸ್ಟ್ರಾಂಗ್‌ ಆಗಿ ಮದುವೆ ಹಂತಕ್ಕೆ ಬೆಳೆದು ಬಂದಿದೆ ಎಂದು ಅದಿತಿ ಸಂದರ್ಶನ ಒಂದರಲ್ಲಿ ತಿಳಿಸಿದ್ದರು.ಮಾರ್ಚ್ 2024 ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಇವರು ಘೋಷಿಸಿದ್ದರು,

Edited By : Somashekar
PublicNext

PublicNext

16/09/2024 07:04 pm

Cinque Terre

28.62 K

Cinque Terre

0