ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಗುಡೇನಕಟ್ಟಿಯಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ, ಸರ್ವರು ಭಾಗಿ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಸಡಗರ ಸಂಭ್ರಮದ ಈದ್-ಮಿಲಾದ್ ಹಬ್ಬವನ್ನು ಆಚರಿಸಲಾಯಿತು.

ಹಬ್ಬದ ಅಂಗವಾಗಿ ದರಗಾ ದೇವರ ಭಾವಚಿತ್ರಕ್ಕೆ ಗಂಧ ಹೂವನ್ನು ಅರ್ಪಿಸಿದರು, ನಂತರ ಸಮಾಜದ ಬಾಂಧವರಿಂದ ಪ್ರಾರ್ಥನೆ ಮಾಡಲಾಯಿತು, ನಂತರ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಅಂಜುಮನ್ ಕಮಿಟಿಯ ಸರ್ವ ಸದಸ್ಯರು ಹಾಗೂ ಗ್ರಾಮದ ಹಿಂದೂ ಧರ್ಮದ ಬಾಂಧವರು ಭಾಗವಹಿಸಿ ಪುನೀತರಾದರು.

Edited By : PublicNext Desk
Kshetra Samachara

Kshetra Samachara

16/09/2024 01:38 pm

Cinque Terre

5.72 K

Cinque Terre

1

ಸಂಬಂಧಿತ ಸುದ್ದಿ