ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುಭ್‌ ಮನ್‌ ಗಿಲ್‌ ಡೇಟಿಂಗ್‌ ಹಿಸ್ಟರಿ ಕೇಳಿದ್ರೆ ನೀವೇ ಬೆರಗಾಗ್ತೀರಿ, ಐದು ಹೆಣ್ಣು ಮಕ್ಕಳನ್ನು ಪಟಾಯಿಸಿದ ಹ್ಯಾಂಡ್ಸಂ ಹುಡುಗ

ಪ್ರಿನ್ಸ್‌ ಆಫ್‌ ಇಂಡಿಯನ್‌ ಕ್ರಿಕೇಟ್‌ ಟೀಮ್‌ ಎಂದು ಹೆಸರುಗಳಿಸಿರುವ ಶುಭ್‌ ಮನ್‌ ಗಿಲ್‌,ಮೈದಾನದ ಒಳಗೂ ಹೊರಗೂ ಜಾದು ಮಾಡೋದ್ರಲ್ಲಿ ಎತ್ತಿದ ಕೈ.ಅಂದ ಹಾಗೆ ಮೈದಾನದ ಹೊರಗಿನ ಜಾದು ಏನು ಅಂತಾನ? ಈ ೨೪ ರ ಹರೆಯದ ಹುಡುಗ ಸೀಕ್ರೇಟ್‌ ಆಗಿ ಇಲ್ಲಿಯವರೆಗೆ ಐದು ಹುಡುಗಿಯರ ಜೊತೆ ಡೇಟ್‌ ಮಾಡಿದ್ದಾನೆ.ನೋಡೋದಿಕ್ಕೆ ಚೆನ್ನಾಗಿದ್ದಾನೆ, ಒಳ್ಳೆ ಆಟಗಾರ ಕೂಡ ಹೆಣ್ಣು ಮಕ್ಕಳು ಈಸೀ ಬೀಳ್ತಾರೆ. ಗಿಲ್‌ ದಿಲ್‌ ಖದ್ದ ಹೆಣ್ಣು ಮಕ್ಕಳು ಯಾರೆಲ್ಲಾ ನೋಡೋಣ ಬನ್ನಿ.ಸಚಿನ್‌ ತೆಂಡುಲ್ಕರ್‌ ಮಗಳು ಸಾರಾ ತೆಂಡುಲ್ಕರ್‌ ಜೊತೆ ಗಿಲ್‌ ಸ್ವಲ್ಪ ಸಮಯ ಡೇಟ್‌ ಮಾಡಿದ್ರು ಅನ್ನುವ ಸುದ್ದಿ ಇದೆ,ಆದರೆ ಇವರು ಈಗ ಜೊತೆಯಾಗಿಲ್ಲ,ಸ್ಪಾನಿಶ್‌ ಹುಡುಗಿ ಮಾರಿಯಾ ಅರಯೋಗ್‌ ಈಕೆನೂ ಐಪಿಎಲ್‌ ಪಂದ್ಯಾವಳಿಯ ವೇಳೆ ಸ್ಟ್ಯಾಂಡ್‌ ಅಲ್ಲಿ ಕಾಣಿಸಿಕೊಂಡಿದ್ರು ಇವರಿಬ್ಬರ ಮಧ್ಯೆ ಏನೋ ನಡಿತಿದೆ ಅನ್ನುವ ಸುದ್ದಿ ಕೂಡ ಇತ್ತು. ಬಾಲಿವುಡ್‌ ನಟಿ ಸಾರಾ ಆಲಿಖಾನ್‌ ಜೊತೆಗೂ ಗಿಲ್‌ ಡಿನ್ನರ್‌ ಟೈಮ್‌ ಅಲ್ಲಿ ಮೀಡಿಯಾ ಮುಂದೆ ಸಿಕ್ಕಾಕಿಕೊಂಡಿದ್ರು ಖಅಫಿ ವಿದ್‌ ಕರಣ್‌ ಕಾರ್ಯಕ್ರಮದಲ್ಲಿ ಸಾರಾ ಇದೆಲ್ಲಾ ರೂಮರ್ಸ್‌ ಎಂದು ಮುಚ್ಚಿಹಾಕಿದ್ರು,ನಟಿ ರಿದಿಮಾ ಪಂಡಿತ್‌ ಜೊತೆ ಗಿಲ್‌ ಮದುವೆಯಾಗ್ತಾರೆ ಅನ್ನುವ ಸುದ್ದಿನು ಹರಡಿತ್ತು ಆದೆ ಆ ಹುಡುಗಿಗೆ ವಯ್ಯುಕ್ತಿಕವಾಗಿ ಗಿಲ್‌ ಪರಿಚಯನೇ ಇಲ್ಲವೆಂದು ಹೇಳುವ ಮೂಲಕ ಅದಿಕ್ಕೂ ಫುಲ್‌ ಸ್ಟಾಪ್‌ ಸಿಕ್ಕಿದೆ.ಪಂಜಾಬಿ ನಟಿ ಸೋನಂ ಬಜ್ವಾ ಜೊತೆಗೂ ಗಿಲ್‌ ಹೆಸರು ತಳುಕುಹಾಕಿಕೊಂಡಿತ್ತು,

Edited By : Somashekar
PublicNext

PublicNext

10/09/2024 06:19 pm

Cinque Terre

33.22 K

Cinque Terre

1

ಸಂಬಂಧಿತ ಸುದ್ದಿ