ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಸ್ತಮಾ, ಕ್ಯಾನ್ಸರ್, ಸಂದಿವಾತಕ್ಕೆ 'ಅಮೃತಾ ಔಷಧಾಲಯ' ರಾಮಬಾಣ

ಮಂಗಳೂರು: ನೀವು ಅಸ್ತಮಾದಿಂದ ಬಳಲುತ್ತಿದ್ದೀರೇ?, ಕ್ಯಾನ್ಸರ್ ಜೀವ ಹಿಂಡುತ್ತಿದೆಯೇ?. ಉದರ ಸಂಬಂಧಿ ರೋಗಗಳ ಶಮನಕ್ಕೆ ಔಷಧಿ ಮಾಡಿ ಬೇಸತ್ತಿದ್ದೀರೇ?. ಜಾಯಿಂಟ್ ನೋವಿನಿಂದ ಹೈರಾಣಾಗಿದ್ದೀರೇ? ಇವೆಲ್ಲಕ್ಕೂ ಅಮೃತಾ ಔಷಧಾಲಯದಲ್ಲಿ ದೊರಕಲಿದೆ 100% ಪರಿಹಾರ.

ದೀರ್ಘಕಾಲದ, ಪರಿಹಾರ ಇಲ್ಲದ ಕಾಯಿಲೆಗಳಿಗೂ ಚಿಕಿತ್ಸೆ ಒದಗಿಸುವುದೇ ಅಮೃತಾ ಔಷಧಾಲಯದ ಹೆಗ್ಗಳಿಕೆ. ಅದರಲ್ಲೂ ಅಸ್ತಮಾ, ಕ್ಯಾನ್ಸರ್, ಉದರ ಸಂಬಂಧಿ ಕಾಯಿಲೆ, ಜಾಯಿಂಟ್ ನೋವು ಸಂಪೂರ್ಣ ಗುಣಮುಖರಾಗುವ ಔಷಧಿಯೂ ಇಲ್ಲಿ ಲಭ್ಯ. ಅಸ್ತಮಾಕ್ಕೆ ಎಲ್ಲೂ ಪರಿಹಾರ ಸಿಗದಿರುವವರಿಗೆ ಅಮೃತಾ ಔಷಧಾಲಯದ ಎ-ಎಸ್-3 ಹಾಗೂ ಮರಿಚ್ಯಾದಿ ಚೂರ್ಣವನ್ನು ಮೂರು ತಿಂಗಳುಗಳ ಕಾಲ ಬಳಸಿದ್ದಲ್ಲಿ ಶಮನ ಖಂಡಿತಾ. ಮೂರು ಹೊತ್ತು ಈ ಎರಡೂ ಔಷಧಿಯನ್ನು ಊಟದ ಬಳಿಕ ಅಸ್ತಮಾ ಮಂಗಮಾಯವಾಗುವುದು ಖಚಿತ. ಈ ಔಷಧಿ ಸೇವಿಸಿ ಗುಣಮುಖರಾದವರು ಬಹಳಷ್ಟು ಮಂದಿ ಇದ್ದಾರೆ.

ಇನ್ನು ಚರ್ಮವ್ಯಾಧಿ, ಮಕ್ಕಳಾಗದವರಿಗೆ, ಕ್ಯಾನ್ಸರ್‌ಗೂ ಇಲ್ಲಿ ಶಮನಕಾರಿ ಔಷಧಿ ಲಭ್ಯ. ಮೊದಲಿಗೆ ಸಂತಾನಹೀನ ದಂಪತಿಯನ್ನು ತಪಾಸಣೆ ಮಾಡಲಾಗುತ್ತದೆ. ಬಳಿಕ ಯಾರಲ್ಲಿ ತೊಂದರೆಯಿದೆ, ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. 3-4ತಿಂಗಳಲ್ಲಿ ರಿಸಲ್ಟ್ ಪಕ್ಕಾ. ಕ್ಯಾನ್ಸರ್ ರೋಗಿಗಳಿಗೆ ಅಮೃತ ಔಷಧಾಲಯದ ಸಿಲಾಜಿತ್ ಗೋಲ್ಡ್, ಸ್ವರ್ಣ ಗೋಲ್ಡ್ ಔಷಧಿ ಲಭ್ಯವಿದೆ. ಈ ಔಷಧಿ ಸೇವಿಸಿದ ಥರ್ಡ್ ಸ್ಟೇಜ್‌ವರೆಗಿನ ರೋಗಿಗಳು ಗುಣಮುಖರಾಗಿ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಈ ಔಷಧಿ ಸೇವಿಸಿದವರಿಗೆ 10-15 ದಿನಗಳಲ್ಲಿ ಔಷಧಿಯ ಪ್ರಭಾವದ ಅನುಭವವಾಗುತ್ತದೆ. ಈಗಲೂ ಏಳೆಂಟು ಮಂದಿ ಚಿಕಿತ್ಸೆಯಲ್ಲಿದ್ದಾರೆ ಎಂದು ಅಮೃತ ಔಷಧಾಲಯದ ವೈದ್ಯ ಡಾ.ಗಣೇಶ್ ಕುಮಾರ್ ಹೇಳುತ್ತಾರೆ.

ಈ ಎಲ್ಲಾ ಔಷಧಿ ಹಾಗೂ ವೈದ್ಯಕೀಯ ಸಲಹೆ ಬೇಕಾದಲ್ಲಿ ಮಂಗಳೂರಿನ ಕೆ.ಎಸ್‌.ರಾವ್ ರಸ್ತೆಯ ಗಣೇಶ್ ಮಹಲ್ ಬಿಲ್ಡಿಂಗ್, ತೊಕ್ಕೊಟ್ಟಿನ ಸ್ಮಾರ್ಟ್ ಪ್ಲ್ಯಾನೆಟ್ ಬಿಲ್ಡಿಂಗ್, ಉಡುಪಿಯ ಕಾಳಿಂಗ ಮರ್ದನ ರಸ್ತೆಯಲ್ಲಿರುವ ಮೆಡಿಕಲ್‌ಗೆ ಭೇಟಿ ನೀಡಬಹುದು. ಮೂರೂ ಕಡೆಗಳಲ್ಲೂ ಅಮೃತ ಔಷಧಾಲಯದ ವೈದ್ಯ ಡಾ.ಗಣೇಶ್ ಕುಮಾರ್ ವೈದ್ಯಕೀಯ ಸಲಹೆ, ಸೇವೆಯೂ ಲಭ್ಯವಿದೆ. ಅಮೃತ ಔಷಧಾಲಯದಲ್ಲಿ ಔಷಧಿಯನ್ನು ಪಾರ್ಸೆಲ್ ಕಳುಹಿಸುವ ವ್ಯವಸ್ಥೆಯೂ ಇದೆ. ಇನ್ನೇಕೆ ತಡ ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದೀರೇ?, ತಕ್ಷಣ ಅಮೃತ ಔಷಧಾಲಯಕ್ಕೆ ಭೇಟಿ ನೀಡಿ.

ವಿಳಾಸ:

ಸುಚಿತ್ರಾ ಟಾಕೀಸ್ ಹತ್ತಿರ,

ಗಣೇಶ್ ಮಹಲ್ ಬಿಲ್ಡಿಂಗ್

ಕೆ.ಎಸ್.ರಾವ್ ರಸ್ತೆ, ಮಂಗಳೂರು -1

ಮೊ.: 9448122126, 9590614999

ಸ್ಮಾರ್ಟ್ ಪ್ಲಾನೆಟ್ ಬಿಲ್ಡಿಂಗ್

ತೊಕ್ಕೊಟ್ಟು

ಮೊ.: 9448122126

ಕಾಳಿಂಗೆ ಮರ್ದನ ರಸ್ತೆ

1ನೇ ಕ್ರಾಸ್ ಬಡಗುಪೇಟೆ

ಉಡುಪಿ-576101

ಮೊ.: 9448122126 9590614999

Edited By : Shivu K
PublicNext

PublicNext

26/07/2024 10:54 am

Cinque Terre

42.52 K

Cinque Terre

0