ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಿಜೆಪಿ ರೈತ ಮೋರ್ಚಾ‌, ಮಹಿಳಾ ಮೋರ್ಚದ ವತಿಯಿಂದ ಹಡಿಲು ಗದ್ದೆ ನಾಟಿ ಕಾರ್ಯಕ್ರಮ

ಮುಲ್ಕಿ: ಬಿಜೆಪಿ ರೈತ ಮೋರ್ಚಾ‌ ಮುಲ್ಕಿ ಮೂಡಬಿದ್ರೆ ವತಿಯಿಂದ ಕರ್ನೀರೆ ಮತ್ತು‌ ಮಹಿಳಾ ಮೋರ್ಚದ ವತಿಯಿಂದ ಐಕಳ ಸಮೀಪದ ಕೊಟ್ನಾಯ ಗುತ್ತು ವಿನ ಬಳಿ ಹಡಿಲು ಗದ್ದೆ ನಾಟಿ ಕಾರ್ಯಕ್ರಮ ನಡೆಯಿತು.

ಗದ್ದೆ ನಾಟಿಯಿಂದ ಬಂದ ಬೈಹುಲ್ಲುನ್ನು ಗೋಶಾಲೆಗಳಿಗೆ ಮತ್ತು ಅಕ್ಕಿಯನ್ನು ಅರ್ಥಿವಾಗಿ ಹಿಂದುಳಿದವರಿಗೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ರೈತ ಮೋರ್ಚಾ ಮತ್ತು ಮಹಿಳಾ ಮೋರ್ಚದ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/07/2024 03:27 pm

Cinque Terre

1.18 K

Cinque Terre

0