ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿಯೋ ಟೌನ್ ನಲ್ಲಿರುವ ಅಪಾರ್ಟ್ಮೆಂಟ್ ಕುಂದು-ಕೊರತೆಗಳ ಬಗ್ಗೆ ಪರಿಶೀಲನೆ: ಶಾಸಕ ಎಂ‌ ಕೃಷ್ಣಪ್ಪ ಭಾಗಿ

ಬೆಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಯೋಟೌನ್ನಲ್ಲಿರುವ ಅಪಾರ್ಟ್ಮೆಂಟ್ ಗಳ ನಿವಾಸಿಗಳ ಕುಂದು - ಕೊರತೆಯ ಅಹವಾಲು ಸ್ವೀಕರಿಸಿ ಅಲ್ಲಿಯೇ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ ತಿಳಿಸಿದರುಇನ್ನು ಇಲ್ಲಿಯವರೆಗೆ ಮಾಡಿರುವಂತಹ ಕೆಲಸಗಳನ್ನು ಗುರುತಿಸಿ ಅಲ್ಲಿನ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ರೆಡ್ಡಿ, ಮುರಳಿ, ಜಹೀರ್, ಮುಬಾರಕ್,ಕೇಶವ್ ರಾಜ್,ಮುನಿರಾಜು ಹಾಗು ಸ್ಥಳೀಯ ಮುಖಂಡರು, ಶ್ರೀಧರ್ ನಿಯೋಟೌನ್ ನಿವಾಸಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/07/2022 08:29 pm

Cinque Terre

924

Cinque Terre

0

ಸಂಬಂಧಿತ ಸುದ್ದಿ