ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (07.04.2022) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (07.04.2022) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ,ಗೋಕುಲ,ಆನಂದ ನಗರ ಭಾಗ, ನವ ಆನಂದ ನಗರ ಭಾಗ, ಆರ್.ಎಮ್.ಲೋಹಿಯ ನಗರ ಭಾಗ,ಶ್ರೇಯಾ ಎಸ್ಟೇಟ್ ಭಾಗ, ಸಿಲ್ವರ್ಟೌನ್ ಭಾಗ, ಶ್ರೇಯಾ ಎಸ್ಟೇಟ್ ಭಾಗ, ಅಯೋಧ್ಯ ನಗರ, ಶಿವಶಂಕರ ಕಾಲನಿ ತಾಂಡಾ, ಅಯೋಧ್ಯ ನಗರ 1 ನೇ ಬೈಲೇನ್, ಅಂಬೇಡ್ಕರ ಕಾಲನಿ, ಎನ್.ಎ. ನಗರ ಭಾಗ 2,3,4,ಅಲ್ತಾಫ್ ಪ್ಲಾಟ್ ಭಾಗ 3,4,5, ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ,ಕಾಳೇಕರ ಪ್ಲಾಟ್ ಭಾಗ ,ರಜಾಕ್ ಟೌನ, ಇಸ್ಲಾಂಪುರ ಭಾಗ 2, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
PublicNext

PublicNext

06/04/2022 07:28 pm

Cinque Terre

22.84 K

Cinque Terre

0