ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏ ದೋಸ್ತಿ ಗಾಡಿ ಬಂತು ಸೈಡಿಗೆ ಹೋಗು… ವಿಡಿಯೋ ವೈರಲ್

ಸ್ನೇಹ ಎಂಬುದು ಅದ್ಭುತ ಸಂಪತ್ತು. ಬರೀ ಮನುಷ್ಯರೆಂದಲ್ಲ ಇತರ ಜೀವ ರಾಶಿಗಳಲ್ಲೂ ಸುಂದರ ಸ್ನೇಹವನ್ನು ನಾವು ಕಾಣಬಹುದು. ದೋಸ್ತಿಗೆ ಇರುವ ತಾಕತ್ತೆ ಅಂತಹದ್ದು. ಸದ್ಯ ವೈರಲ್ ಆದ ವಿಡಿಯೋದಲ್ಲಿ ಶ್ವಾನವೊಂದು ತನ್ನ ದೋಸ್ತ್ ನನ್ನು ರಸ್ತೆ ಅಪಘಾತದಿಂದ ಪಾರು ಮಾಡಿದ ಪರಿ ಮತ್ತೆ ಮತ್ತೆ ನೋಡಬೇಕು ಎನಿಸುವಂತಿದೆ.

ಟ್ವಿಟ್ಟರ್ ಖಾತೆವೊಂದರಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಶ್ವಾನವೊಂದರ ಹೃದಯವಂತಿಕೆಯ ಈ ದೃಶ್ಯ ನೋಡುಗರ ಮನ ಗೆದ್ದಿದೆ.

ನಡುರಸ್ತೆಯಲ್ಲಿ ಅಪಘಾತಕ್ಕೆ ಗುರಿಯಾಗಿದ್ದ ಶ್ವಾನವನ್ನು ಕಂಡ ಮತ್ತೊಂದು ಶ್ವಾನ ಓಡಿ ಬಂದು ದೂರಕ್ಕೆ ತಳ್ಳಿಕೊಂಡು ಹೋಗುವ ದೃಶ್ಯವಿದೆ. ಈ ಮೂಲಕ ಶ್ವಾನ ಯಾವುದೇ ತೊಂದರೆ ಇಲ್ಲದೆ ಪಾರಾಗಿದೆ.

Edited By : Shivu K
PublicNext

PublicNext

11/03/2022 12:55 pm

Cinque Terre

66.67 K

Cinque Terre

1

ಸಂಬಂಧಿತ ಸುದ್ದಿ