ಗ್ರೇಟ್ ಅಪ್ಪ, ಸೂಪರ್ ಮಗಳು. ಹೌದು. ಅಪ್ಪ-ಮಗಳ ಬಾಂಡಿಂಗೇ ಸೂಪರ್.ಅಪ್ಪ ಸದಾ ಮಗಳ ಪರವಾಗಿಯೇ ಇರೋದು. ಇಲ್ಲೊಂದು ವೀಡಿಯೋ ಇದೆ. ಇದು ವೈರಲ್ ಆಗುತ್ತಲೇ ಇದೆ. ಮಗಳ ಮೇಲಿನ ಅಪ್ಪನ ಗ್ರೇಟ್ ಲವ್ ಅನ್ನೂ ಇದು ತೋರಿಸಿಕೊಡುತ್ತದೆ ನೋಡಿ.
ಅಪ್ಪ-ಮಗಳ ವಿಶೇಷ ಬಾಂಡಿಂಗ್‌ನ ಈ ವೀಡಿಯೋ ಸೂಪರ್ ಆಗಿಯೇ ಇದೆ. ನೋಡುಗರಿಗೂ ಟಚ್ ಆಗುತ್ತದೆ. ಮಗಳ ವಿವಿಧ ಆಟಕ್ಕೆ ಅಪ್ಪನ ವಿಶೇಷ ಸಪೋರ್ಟ್ ಇಲ್ಲಿ ಕಂಡು ಬರುತ್ತದೆ.
ಮಗಳ ಪ್ರತಿ ತಪ್ಪಿಗಳನ್ನೂ ಅಪ್ಪ ಇಲ್ಲಿ ಸರಿ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅಪ್ಪ ತನ್ನ ಮಗಳ ಮೇಲಿನ ಪ್ರೀತಿಯನ್ನ ಇಲ್ಲಿ ತೋರ್ಪಡಿಸುತ್ತಲೇ, awesome dad ಆಗಿಯೇ ಕಾಣಿಸುತ್ತಾರೆ. ನೋಡಿ ಎಂಜಾಯ್ ಮಾಡಿ. ಸಾಧ್ಯವಾದರೇ ನೀವೂ ಫಾಲೋ ಮಾಡಿ.
PublicNext
24/01/2022 10:36 am