ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖುಷಿ ಅಲ್ಲಿ-ಇಲ್ಲಿ ಇಲ್ಲ ನಮ್ಮಲ್ಲಿಯೇ ಇದೆ

ನಮ್ಮ ಸಂತೋಷವನ್ನ ನಮ್ಮ ಖುಷಿಯನ್ನ ನಾವೇ ಹುಡುಕಿಕೊಳ್ಳಬೇಕು. ಬೇರೆಯವರು ಬಂದು ನಮ್ಮನನ್ನ ಖುಷಿಪಡಿಸುತ್ತಾರೆ ಅಂತ ಕಾಯೋದು ಸರಿನೂ ಅಲ್ಲ.ತಪ್ಪೂ ಅಲ್ಲ.ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ.ಇಲ್ಲಿರೋ ಆ ಪ್ರಾಣಿ ತನ್ನ ಖುಷಿಯನ್ನ ತಾನೇ ಹೆಚ್ಚಿಸಿಕೊಳ್ತಿದೆ.ನೋಡಿ.

ಗಾರ್ಡ್ ನಲ್ಲಿ ಒಂದರ ಮಕ್ಕಳ ಜಾರಿ ಬಂಡಿಯಲ್ಲಿ ಕಪ್ಪು-ಬಿಳಿ ಬೆಕ್ಕೊಂದು ತನ್ನಷ್ಟಕ್ಕೆ ತಾನೇ ಜಾರು ಬಂಡಿಯಲ್ಲಿ ಜಾರಿ ಬಿಡುತ್ತದೆ.ಅದನ್ನ ಅದ್ಯಾರೋ ಕ್ಯಾಪ್ಚರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂಅದನ್ನ ಹಂಚಿಕೊಂಡಿದ್ದಾರೆ.ಅದು ಒಂದು ರೀತಿ ನಮ್ಮ ಖುಷಿಯನ್ನ ನಾವೇ ಹುಡುಕೋ ರೀತಿಯಲ್ಲಿಯೇ ಇದೆ.

Edited By : Nagesh Gaonkar
PublicNext

PublicNext

19/11/2021 06:23 pm

Cinque Terre

51.8 K

Cinque Terre

1

ಸಂಬಂಧಿತ ಸುದ್ದಿ