ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳಿನ ಹಿಟ್ ಹಾಡಿಗೆ ಜಾನಪದ ಬಿಹು ನೃತ್ಯ ಮಾಡಿದ ಅಸ್ಸಾಂ ಲೇಡಿ

ತಮಿಳಿನ ಮನಿಕೆ ಮಗೆ ಹಾಡು ಸೂಪರ್ ಹಿಟ್ ಆಗಿದೆ. ಈ ಹಾಡಿನ ಸಾಲುಗಳನ್ನ ಬಳಸಿಕೊಂಡು ಅನೇಕರು ರೀಲ್ಸ್ ಮಾಡಿದ್ದಾರೆ. ಆದರೆ, ಇಲ್ಲೊಬ್ಬ ಲೇಡಿ ಆ ಹಾಡಿನ ಸಂಗೀತಕ್ಕೆ ಅಸ್ಸಾಂನ ಬಿಹು ಜಾನಪದ ನೃತ್ಯ ಮಾಡಿದ್ದಾರೆ. ನೆಟ್ಟಿಗರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಬಿಹು ನೃತ್ಯ ಅಸ್ಸಾಂನ ಜಾನಪದ ನೃತ್ಯ. ಇದರ ವಿಶೇಷತೆಗಳು ಹಲವು ಇವೆ. ಆದರೆ ಇಲ್ಲಿಯ ಲೇಡಿಯೊಬ್ಬರು ಈ ನೃತ್ಯವನ್ನ ತಮಿಳಿನ ಮನಿಕೆ ಮಗ ಹಾಡಿನ ಸಂಗೀತಕ್ಕೆ ಮಾಡಿದ್ದಾರೆ. ಈ ವಿಶೇಷ ಪ್ರಯೋಗವನ್ನ ಕಂಡಿರೋ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಎಲ್ಲೆಡೆ ಶೇರ್ ಕೂಡ ಮಾಡುತ್ತಿದ್ದಾರೆ.ಅಷ್ಟು ವೈರಲ್ ಆಗಿದೆ ಈ ಲೇಡಿಯ ಆ ಬಿಹು ನೃತ್ಯದ ವೀಡಿಯೋ.

Edited By :
PublicNext

PublicNext

22/10/2021 09:18 pm

Cinque Terre

41.98 K

Cinque Terre

2

ಸಂಬಂಧಿತ ಸುದ್ದಿ