ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಧ ಸ್ಕೇಟರ್ ಆಟಕ್ಕೆ ನೆಟ್ಟಿಗರು ಫಿದಾ

ಬದುಕಿನಲ್ಲಿ ಸವಾಲುಗಳನ್ನು ಒಪ್ಪಿಕೊಳ್ಳದವರೇ ನಿಜವಾದ ಅಂಗವಿಕಲರು. ಪುಟ್ಟರಾಜ ಗವಾಯಿಗಳು, ಡಾ.ಡೇವಿಡ್ ಹಾರ್ಟ್‌ಮನ್ ಸೇರಿದಂತೆ ಅನೇಕರು ಈ ಮಾತನ್ನು ಅರ್ಥೈಸಿಕೊಳ್ಳುವಂತೆ ಬದುಕಿ ತೋರಿಸಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತ ಮತ್ತೊಬ್ಬ ಛಲಗಾರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಕೇಟರ್ ಡ್ಯಾನ್ ಮ್ಯಾಂಚಿನ ಅವರ ಕಣ್ಣು ಕಾಣದೇ ಇದ್ದರೂ ಬದುಕಿನಲ್ಲಿ ಕುಂದದೇ, ಅಳುಕದೆ ಅಂಜದೆ, ದ್ಯೆರ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಡ್ಯಾನ್ ಸ್ಕೇಟರ್ ಆಗಿದ್ದು, ಅವರು ಸ್ಕೇಟಿಂಗ್ ಆಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

01/03/2021 05:22 pm

Cinque Terre

45.46 K

Cinque Terre

0

ಸಂಬಂಧಿತ ಸುದ್ದಿ