ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇಂದಾಳಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಅತಿಥಿಗೃಹ ಉದ್ಘಾಟನೆ

ಇಂದ್ರಾಳಿ : ನವರಾತ್ರಿಯ ಪರ್ವಕಾಲದಲ್ಲಿ ಇಂದ್ರಾಳಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಅತಿಥಿಗೃಹ ಇಂದ್ರಾಣಿ ಉದ್ಘಾಟನೆಗೊಂಡಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ,ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಸದಸ್ಯ ಅಶೋಕ್ ನಾಯ್ಕ್, ಉದ್ಯಮಿ ಬುಡ್ನಾರು ಜಯಕರ ಶೆಟ್ಟಿ, ರತ್ನಾಕರ ಇಂದ್ರಾಳಿ, ಸುವರ್ಧನ ನಾಯಕ್ , ಸೀತಾರಾಮ ನಾಯಕ್, ರವೀಂದ್ರ ನಾಯಕ್ ಇಂದ್ರಾಳಿ, ಅರವಿಂದ ಶೆಟ್ಟಿ, ಜಯಂತ್ ಕುಂದರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

19/10/2020 12:26 pm

Cinque Terre

5.48 K

Cinque Terre

0

ಸಂಬಂಧಿತ ಸುದ್ದಿ