ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾಜಿ ನಗರಸಭೆ ಸದಸ್ಯ ಸುರೇಶ್ ಸೇರಿಗಾರ್ ಬೈಲಕೆರೆ ನಿಧನ

ಉಡುಪಿ: ಉಡುಪಿ ಶ್ರೀಕೃಷ್ಣಮಠದ ಹಿಂಬದಿ ಬೈಲಕರೆಯ ನಿವಾಸಿ, ಉಡುಪಿ ನಗರಸಭೆಯ ಮಾಜಿ ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯ ಸುರೇಶ್ ಸೇರಿಗಾರ ಬೈಲಕೆರೆ (52) ಮೇ 22ರಂದು ಕ. ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಈ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ - ಕಂಪೋಸಿಂಗ್ ಕೆಲಸ ನಿರ್ವಹಿಸಿ, ಅನಂತರದ ದಿನಗಳಲ್ಲಿ ಖಾಸಗಿ - ಬಸ್ ನಡೆಸುತ್ತಿದ್ದರು. ಇವರ ನಿಧನಕ್ಕೆ ಗಣೇಶ್ ರಾಜ್ ಸರಳಬೆಟ್ಟು ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

23/05/2022 09:31 am

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ