ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿ. ಶಂಕರ್ ಟ್ರಸ್ಟ್ ವತಿಯಿಂದ 20 ಜೋಡಿಗಳಿಗೆ ಸಾಮೂಹಿಕ ವಿವಾಹ!

ಕುಂದಾಪುರ: ಉಡುಪಿ ಅಂಬಲಪಾಡಿ ಜಿ ಶಂಕರ್ ಪ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಕುಂದಾಪುರ ಸಮೀಪದ ಹಾಲಾಡಿ ಶಾಲಿನಿ ಜಿ. ಶಂಕರ್ ಕನ್ವೇಷನಲ್ ಸೆಂಟರ್ ನಲ್ಲಿ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಿತು.

ಈ ಸಂದರ್ಭದಲ್ಲಿ ಡಾ. ಜಿ. ಶಂಕರ್ ಮಧು ವರರನ್ನು ಆಶೀರ್ವದಿಸಿ ಅತ್ತೆ ಮಾವಂದಿರು ತಂದೆ ತಾಯಿಯರಂತೆ ಪ್ರೀತಿಯಿಂದ ನೋಡಿಕೊಳ್ಳಿ ಗಂಡ ಹಾದಿ ತಪ್ಪಿದರೆ ತಾಯಿಯ ಸ್ಥಾನದಲ್ಲಿ ನಿಂತು ಬುದ್ದಿ ಹೇಳಿ ಎಂದು ಕಿವಿ ಮಾತು ಹೇಳಿದರು.

Edited By : PublicNext Desk
Kshetra Samachara

Kshetra Samachara

06/05/2022 10:43 am

Cinque Terre

1.42 K

Cinque Terre

0

ಸಂಬಂಧಿತ ಸುದ್ದಿ