ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಂಬೆಯಲ್ಲಿ ನಿರ್ವಹಣಾ ಕೆಲಸ ಆರಂಭ: ಮಂಗಳೂರಿಗೆ ಮೂರು ದಿನ ನೀರಿಲ್ಲ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಮ್ ನ ರೇಚಕ ಸ್ಥಾವರದಲ್ಲಿ ನಿರ್ವಹಣಾ ಕಾಮಗಾರಿ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 30ರವರೆಗೆ ಮಂಗಳೂರಿಗೆ ಕುಡಿಯುವ ನೀರಿಲ್ಲ.

ಗುರುವಾರ ಬೆಳಗ್ಗೆ ನಿರ್ವಹಣಾ ಕಾಮಗಾರಿ ವಿಧ್ಯುಕ್ತವಾಗಿ ಆರಂಭಗೊಂಡಿತು. ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಮಂಗಳೂರಿನ ಯೋಜಕ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಜಗದೀಶ್ ಬೋಳೂರು ಮುಂದಾಳತ್ವದಲ್ಲಿ ಕೆಲಸ ನಡೆಯುತ್ತಿದ್ದು, ಬಿ.ಸಿ.ರೋಡಿನ ಗಜಲಕ್ಷ್ಮಿ ಕ್ರೇನ್ ಸಹಾಯದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ.

Edited By : PublicNext Desk
Kshetra Samachara

Kshetra Samachara

28/10/2021 10:30 am

Cinque Terre

9.34 K

Cinque Terre

0

ಸಂಬಂಧಿತ ಸುದ್ದಿ