ಉಡುಪಿ: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರತಿಭೆ ಮಾಧುರ್ಯಾ ಶೆಟ್ಟಿ ಫ್ರಾನ್ಸ್ ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಶಾಟ್ ಪುಟ್ ಮತ್ತು ಡಿಸ್ಕಸ್ ಥ್ರೋ ವಿಭಾಗದಲ್ಲಿ ಈಕೆಯ ಸಾಧನೆ ಗಮನಾರ್ಹವಾದದ್ದು.ಈ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರೂ ಬಡ ಕುಟುಂಬದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಕಷ್ಟವಾಗಿದೆ.
ಈಕೆಯ ತಂದೆ ಓರ್ವ ಬಡ ಕೂಲಿ ಕಾರ್ಮಿಕರಾಗಿದ್ದಾರೆ.ಈ ನಿಟ್ಟಿನಲ್ಲಿ ಈ ಬಡ ಪ್ರತಿಭೆಯ ಕುಟುಂಬ ದಾನಿಗಳು ಮತ್ತು ಸಹೃದಯರ ಪ್ರೋತ್ಸಾಹ ಮತ್ತು ಆರ್ಥಿಕ ನೆರವಿಗಾಗಿ ಎದುರು ನೋಡುತ್ತಿದೆ.
ಸಹಾಯ ಮಾಡಬಯಸುವವರು
MADURYA
A/c NO: 0647108056741
CANARA BANK
BELVE BRANCH
IFSC CODE: CNRB0000647
ಮಾಡಬಹುದು.
PublicNext
30/03/2022 09:45 pm