ಸುರತ್ಕಲ್: ಶಿಬರೂರು ಶ್ರೀ ಕೊಡಮಣಿಂತ್ತಾಯ ದೈವಸ್ಥಾನದಲ್ಲಿ ಶ್ರೀ ಜಾರಂದಾಯ ದೈವದ ನೇಮೋತ್ಸವ,
ನಂತರ ಬಂಡಿ ಉತ್ಸವ ಜರುಗಿತು.
ಪ್ರತೀ ದಿನ ರಾತ್ರಿ ನೇಮೋತ್ಸವ ನಡೆಯುತ್ತಿದ್ದು, ನಾಳೆ ಧ್ವಜಾವರೋಹಣವಾಗಲಿದೆ.
ಈ ಸಂದರ್ಭ ಶಿಬರೂರು ವೇದವ್ಯಾಸ ತಂತ್ರಿ, ತಿಬಾರ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಶಿಬರೂರು ಗುತ್ತು ಕಿಟ್ಟಣ್ಣ ಆರ್. ಶೆಟ್ಟಿ, ಟ್ರಸ್ಟಿ ಎಸ್. ವಾಸುದೇವ ಶಿಬರಾಯ, ಮೊಕ್ತೇಸರ ಪುರಂದರ ಎಂ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/12/2021 09:03 pm