ಮುಲ್ಕಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಬಂಟ ಧೂಮಾವತಿ ದೈವಗಳಿಗೆ ಚೌತಿ ಹಬ್ಬ ನಡೆಯಿತು.
ಈ ಸಂದರ್ಭ ಭಂಡಾರ ಸ್ಥಾನದಿಂದ ಭಂಡಾರ ಇಳಿದು ನಂತರ ಚೌತಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಕ್ಷೇತ್ರಕ್ಕೆ ಸಂಬಂಧ ಪಟ್ಟ ಗುತ್ತು ಮನೆತನದವರು, ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
11/12/2021 10:45 pm