ಬಜಪೆ:ಬಜಪೆಯ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಕೇಂದ್ರಮೈದಾನದ ಶ್ರೀ ಶಕ್ತಿ ಮಂಟಪದಲ್ಲಿ ಆ.12 ರಂದು ಆರಂಭಗೊಂಡ 29 ನೇ ವರ್ಷದ ಶ್ರೀ ಶಾರದೋತ್ಸವವು ಆ.14ರಂದು (ಗುರುವಾರ)ಸಂಜೆ ಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಯು ಸಂಪ್ಪನ್ನಗೊಂಡಿತು.
ಮೆರವಣೆಗೆಯಲ್ಲಿ ಭಜನೆ,ಕುಣೆತ ಭಜನೆ,ಸ್ಯಾಕ್ಸೋಫೋನ್ ವಾದ್ಯ ವಾದನ,ಚೆಂಡೆ,ಬ್ಯಾಂಡ್ ,ಬಜರಂಗದಳದ ಹನೂಮಂತ,ಪುಟ್ಟ ಮಕ್ಕಳ ಸಾಂಪ್ರದಾಯಿಕ ಭಜನೆ ಎಲ್ಲರ ಗಮನ ಸೆಳೆದವು.
ಮರವೂರು ಪಲ್ಗುಣೆ ನದಿಯಲ್ಲಿ ಸಾಂಪ್ರದಾಯಿಕವಾಗಿ ವಿಸರ್ಜನಾ ಪ್ರಕ್ರಿಯೆ ನಡೆಯಿತು.
Kshetra Samachara
16/10/2021 12:24 pm