ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ವಿಶೇಷ ರಂಗಪೂಜೆ

ಬಜಪೆ : ನವರಾತ್ರಿ ಮಹೋತ್ಸವದ ಸಂಭ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಿತ್ಯವೂ ವಿಶೇಷ ಪೂಜಾ ಕೈಂಕರ್ಯಗಳು ಗಮನಸೆಳೆದಿದ್ದು,ಗುರುವಾರ ರಾತ್ರಿ ಮಹಾನವಮಿ ಅಂಗವಾಗಿ ವಿಶೇಷ ರಂಗಪೂಜೆ ನೆರವೇರಿತು. ನಾಗಸ್ವರ ವಾದ್ಯ ಕೊಂಬು ಬ್ಯಾಂಡು ಚೆಂಡೆ ಜಾಗಟೆಗಳ ಸಾಥ್ ನಿಂದ ಕಟೀಲು ದೇವರ ಮಹಾರಂಗಪೂಜೆಯ ವೈಭವವನ್ನು ಹೆಚ್ಚಿಸಿದೆ.

Edited By : Shivu K
Kshetra Samachara

Kshetra Samachara

15/10/2021 12:32 pm

Cinque Terre

6.64 K

Cinque Terre

0

ಸಂಬಂಧಿತ ಸುದ್ದಿ