ಮುಲ್ಕಿ: ಸ್ವಾತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಬ್ರಹತ್ ತಿರಂಗ ಪಾದಯಾತ್ರೆಯು ದೇಶಭಕ್ತ ಕಾರ್ನಾಡು ಸದಾಶಿವ ರಾವ್ ಅವರ ಹುಟ್ಟೂರು ಮುಲ್ಕಿಯ ಬಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಮೂಡಬಿದ್ರೆ ವರೆಗೆ ಸಾಗಿತು.
ಪಾದಯಾತ್ರೆಯಲ್ಲಿ ಮುಲ್ಕಿ ಪೊಲೀಸ್ ಠಾಣಾ ನಿರೀಕ್ಷಕರು ಕುಸುಮಾಧರ್ ಮತ್ತು ಉಪನಿರೀಕ್ಷಕ ವಿನಾಯಕ್ ತೋರಗಲ್ ಮತ್ತು ಸಿಬ್ಬಂದಿಯವರು ತಿರಂಗ ಪಾದಯಾತ್ರೆಯಲ್ಲಿ 100 ಮೀಟರ್ ಉದ್ದದ ಭಾರತದ ಸುವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.
Kshetra Samachara
14/08/2022 05:31 pm