ಮುಲ್ಕಿ; ಮುಲ್ಕಿ ಸಮೀಪದ ಬಳ್ಕುಂಜೆ ಕುಕ್ಕಿಕಟ್ಟೆ ನಿವಾಸಿ ರೋಶನ್ ಡಿಸೋಜಾ (45) ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ತಾಯಿ, ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.
ಅವರು ಕುಕ್ಕಿಕಟ್ಟೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಹಂದಿ ಸಾಕಾಣಿಕ ಕೇಂದ್ರ ಉದ್ಯಮ ನಡೆಸಿ ಯಶಸ್ವಿಯಾಗಿದ್ದರು. ವೃತ್ತಿಯಲ್ಲಿ ಆಟೋ ಚಾಲಕರಾಗಿ, ಜನಾನುರಾಗಿಯಾಗಿದ್ದರು.
Kshetra Samachara
24/11/2021 07:28 pm